ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 24ನೇ ಶಾಸನಬದ್ಧ ಪರಿಶೀಲನೆಗೆ ಆಗಮಿಸಿರುವ ನಬಾರ್ಡ್ (NABARD) ಅಧಿಕಾರಿಗಳಾದ ಶ್ರೀಯುತ ವೆಂಕಟ್ ಪ್ರಣಿತ ಮನೆಪಲ್ಲಿ ಹಾಗೂ ಶ್ರೀಯುತ ದೀಪಕ್ ಅವರನ್ನು ಬ್ಯಾಂಕಿನ ಅಧ್ಯಕ್ಷರಾದ ಮಾನ್ಯ ಶ್ರೀ ಕೆ. ತಿಪ್ಪೇಸ್ವಾಮಿ ಅವರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.

The Bellary DCC Bank secured the second prize in the 'B' category during the 2025–26 Annual General Body Meeting of the Apex Bank and received the award. Apex Bank President Shri S. Ravi, Vice President ShriSharanagowda Bayyapur, and the members of the Apex Bank Management Board honored Bellary DCC Bank President Shri K. Thippeswamy and CEO Shri Jayaprakash B. by presenting them with the award. Bellary DCC Bank Directors Shri Mookayyaswamy, Shri Igol Chidananda, and Shri Naveen Kumar Reddy were also present.

ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ರವಿ ಎಸ್. ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಶರಣಗೌಡ ಬಯ್ಯಾಪುರ ಅವರನ್ನು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ತಿಪ್ಪೇಸ್ವಾಮಿ ಹಾಗೂ ನಿರ್ದೇಶಕರಾದ ಚಂದ್ರಯ್ಯಸ್ವಾಮಿ,ಮೂಕಯ್ಯಸ್ವಾಮಿ ,ನವೀನಕುಮಾರ ರೆಡ್ಡಿ ಹಾಗೂ ಸಹಕಾರಿ ಮುಖಂಡರು , ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದನೆಗಳನ್ನು ಸಲ್ಲಿಸಿದರು.

ಬಳ್ಳಾರಿ ಡಿಸಿಸಿ ಬ್ಯಾಂಕ್ ತನ್ನ ಹೊಸ ಶಾಖೆಯನ್ನು 2026ರ ಸೆಪ್ಟೆಂಬರ್ 7 ರಂದು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಯೆಮ್ಮಿಗನೂರು ಗ್ರಾಮದಲ್ಲಿ ಪ್ರಾರಂಭಿಸಿದೆ.
ಕೂಡ್ಲಿಗಿಯಲ್ಲಿ ದಿನಾಂಕ 05.09.2026 ನಡೆದ ಪ್ರಜಾ ಸೇವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಅವರಿಗೆ ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಗುಂಡುಮುಣುಗು ಕೆ ತಿಪ್ಪೇಸ್ವಾಮಿ ಅವರು ಹಾಗೂ ಉಪಾಧ್ಯಕ್ಷರಾದ ದಾರುಕೇಶಯ್ಯ ಅವರು ವಿಶೇಷ ಉಡುಗೊರೆ ನೀಡಿ ಗೌರವಿಸಿದರು.

Financial Literacy Training
we are very happy and proud to say that On date 09.02.2021 Shri. Anand Singh ,Minister of Infrastructure development, Minister of Haj and Wakf Department. Government of Karnataka ,MLA Vijayanagara consituency .has been elected as president of Bellary DCC Bank ltd.,
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಹೊಸಪೇಟೆ ಹಾಗೂ ನಬಾರ್ಡ್ ಪ್ರಾಂತೀಯ ಕಛೇರಿ ಬೆಂಗಳೂರು ಇವರ ಸಹಯೋಗದೊಂದಿಗೆ ಆರ್ಥಿಕ ಸಾಕ್ಷರತಾ ತರಬೇತಿ ಕಾರ್ಯಗಾರ
On date 19.06.2020 our honourable minister S.T Somashekhar Minister of Co-Operation, B.S Anand singh Minister for Forest and Ecology and B.C Patil Minister of Agriculture Department
Government of Karnataka visited our Bank and reviewed our Bank’s progress in the presence of our C.E.O Smt. Rajashree B Agasar and Board of Directors.
Smt Rajashree B agasar assumed the charge of Bellary DCC Bank as new Managing Director and Chief executive office as of date 10.06.2020
Our Bellary District Co-operative Bank’s honourable president Sri T.M. Chandrashekaraiah gave the encouragement fund to the workers of Accredited Social Health Activist (ASHA) on 03.06.2020, Each of the Activists in hospet received the Fund.
Our Bellary District co-operative bank established six new branches on 06-09-2019 in Chikkajogihalli , Moka , Kuditini, Toranagallu,Hampasagara,Tungabhadra in the presence of our president T M chandrashakerriah .
The annual General Body Meeting of our bank for the year 2014 – 2015 was held on 17 – 08 – 2015 at Bank Head office
Our Director Sri T.M. Chandrashekaraiah, was felicitated during annual general body meeting on being elected as Vice President of Karnataka State Co-operative Apex Bank
Inauguration of the official website of the Bank[www.ballaridccbank.com] by President – Shri.M.P.Raveendra
