Shri K. Thippeswamy, President of The Bellary District Co-operative Central Bank Ltd., has been honored with the prestigious Best Chairman Performance Award for Co-operative Bank Development with Medal. This recognition was presented by the Promoting Achievements Foundation 2025 at a National Seminar in New Delhi.
K. Thippeswamy, President of The Bellary District Co-operative Central Bank Ltd., has been honored with the prestigious Atmanirbhar Bharat Nirman Ratan Award. This recognition was presented by the Global Achievers Council at the National Awardsceremony 2026 held in New Delhi.
ಅಪೆಕ್ಸ್ ಬ್ಯಾಂಕಿನ 2025–26ನೇ ಸಾಲಿನ ಮಹಾಜನ ಸಭೆಯಲ್ಲಿ ಬಿ ವರ್ಗದ ವಿಭಾಗದಲ್ಲಿ ಬಳ್ಳಾರಿ ಡಿಸಿಸಿ ಬ್ಯಾಂಕ್ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಸ್ವೀಕರಿಸಿತು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಎಸ್. ರವಿ, ಉಪಾಧ್ಯಕ್ಷ ಶರಣಗೌಡ ಬಯ್ಯಾಪುರ ಹಾಗೂ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿಯವರು , ಬಳ್ಳಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಹಾಗೂ ಸಿಇಒ ಜಯಪ್ರಕಾಶ್ ಬಿ. ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಬಳ್ಳಾರಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೂಕಯ್ಯಸ್ವಾಮಿ, ಐಗೋಳ ಚಿದಾನಂದ, ನವೀನಕುಮಾರ ರೆಡ್ಡಿ ಅವರುಗಳು ಉಪಸ್ಥಿತರಿದ್ದರು.